Subscribe to Updates

    Get the latest creative news from FooBar about art, design and business.

    What's Hot

    ಪುತ್ತೂರು ಶ್ರೀಧರ ಭಂಡಾರಿ ಸಂಸ್ಮರಣಾ ಹಾಗೂ ಪ್ರಶಸ್ತಿ ಪ್ರದಾನ | ಅಕ್ಟೋಬರ್ 10

    October 9, 2026

    ಆಂಧ್ರಪ್ರದೇಶದಲ್ಲಿ ‘ಅಂತರರಾಜ್ಯ ಕನ್ನಡ ಸಾಹಿತ್ಯ ಸಮ್ಮೇಳನ’ | ಅಕ್ಟೋಬರ್ 10

    October 9, 2026

    ರಾಗ ಧನ ಉಡುಪಿ (ರಿ) ಸಂಸ್ಥೆಯ ‘ರಾಗರತ್ನ ಮಾಲಿಕೆ-54’ ಸರಣಿ ಸಂಗೀತ | ಅಕ್ಟೋಬರ್ 11

    October 9, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ಪುತ್ತೂರು ಶ್ರೀಧರ ಭಂಡಾರಿ ಸಂಸ್ಮರಣಾ ಹಾಗೂ ಪ್ರಶಸ್ತಿ ಪ್ರದಾನ | ಅಕ್ಟೋಬರ್ 10
    Awards

    ಪುತ್ತೂರು ಶ್ರೀಧರ ಭಂಡಾರಿ ಸಂಸ್ಮರಣಾ ಹಾಗೂ ಪ್ರಶಸ್ತಿ ಪ್ರದಾನ | ಅಕ್ಟೋಬರ್ 10

    October 9, 2026No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಪುತ್ತೂರು : ಶ್ರೀ ಪುತ್ತೂರು ಮಹಾಲಿಂಗೇಶ್ವರ ಪ್ರವಾಸಿ ಯಕ್ಷಗಾನ ಮಂಡಳಿ (ರಿ.) ಇದರ 35 ವರ್ಷಗಳ ಯಕ್ಷಗಾನ ಪಯಣದ ಸಾರ್ಥಕ ಸಂಭ್ರಮದಲ್ಲಿ ಡಾ. ಪುತ್ತೂರು ಶ್ರೀಧರ ಭಂಡಾರಿ ಸಂಸ್ಮರಣ ಹಾಗೂ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ದಿನಾಂಕ 10 ಅಕ್ಟೋಬರ್ 2026ರಂದು ಸಂಜೆ 5-00 ಗಂಟೆಗೆ ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಎದುರು ಗದ್ದೆಯಲ್ಲಿ ಹಮ್ಮಿಕೊಳ್ಳಲಾಗಿದೆ.

    ಶಾಸಕರಾದ ಅಶೋಕ್ ಕುಮಾರ್ ರೈ, ಡಾ. ಟಿ. ಶ್ಯಾಮ್ ಭಟ್ ಮತ್ತು ಯಕ್ಷರಂಗದ ಕಲಾ ಪೋಷಕರು ಹಿರಿಯ ಯಕ್ಷಗಾನ ಕಲಾವಿದರ ಗೌರವ ಉಪಸ್ಥಿತಿಯಲ್ಲಿ ಯಕ್ಷರಂಗದ ಹಿರಿಯ ಕಲಾವಿದರಾದ ಕೆ.ಹೆಚ್. ದಾಸಪ್ಪ ರೈ ಇವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಸಭಾ ಕಾರ್ಯಕ್ರಮದ ಬಳಿಕ ಶ್ರೀಧರ ಭಂಡಾರಿಯವರ ಸಮಕಾಲೀನ ಯಕ್ಷರಂಗದ ಮೇರು ಕಲಾವಿದರ ಕೂಡುವಿಕೆಯಲ್ಲಿ ‘ಕಂಸ ವಿವಾಹ’, ‘ಭಾರ್ಗವ ವಿಜಯ’ ಮತ್ತು ‘ರಕ್ತ ರಾತ್ರಿ’ ಎಂಬ ಪ್ರಸಂಗದ ಯಕ್ಷಗಾನ ಪ್ರದರ್ಶನಗೊಳ್ಳಲಿದೆ.

    award baikady commemoration dance felicitation Music roovari yakshagana
    Share. Facebook Twitter Pinterest LinkedIn Tumblr WhatsApp Email
    Previous Articleಆಂಧ್ರಪ್ರದೇಶದಲ್ಲಿ ‘ಅಂತರರಾಜ್ಯ ಕನ್ನಡ ಸಾಹಿತ್ಯ ಸಮ್ಮೇಳನ’ | ಅಕ್ಟೋಬರ್ 10
    roovari

    Add Comment Cancel Reply


    Related Posts

    ಆಂಧ್ರಪ್ರದೇಶದಲ್ಲಿ ‘ಅಂತರರಾಜ್ಯ ಕನ್ನಡ ಸಾಹಿತ್ಯ ಸಮ್ಮೇಳನ’ | ಅಕ್ಟೋಬರ್ 10

    October 9, 2026

    ರಾಗ ಧನ ಉಡುಪಿ (ರಿ) ಸಂಸ್ಥೆಯ ‘ರಾಗರತ್ನ ಮಾಲಿಕೆ-54’ ಸರಣಿ ಸಂಗೀತ | ಅಕ್ಟೋಬರ್ 11

    October 9, 2026

    ಪಾಂಗೋಡಿನಲ್ಲಿ ‘ಕಾಸರಗೋಡು ದಸರಾ ಸಾಂಸ್ಕೃತಿಕೋತ್ಸವ 2026’ | ಅಕ್ಟೋಬರ್ 11ರಿಂದ 20

    October 9, 2026

    ಮನೆ ಮನೆಗಳಲ್ಲಿ ‘ಹೂವಿನಕೋಲು’ ಅಕ್ಟೋಬರ್ 11ರಿಂದ ಅಭಿಯಾನ ಆರಂಭ

    October 9, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.