Subscribe to Updates

    Get the latest creative news from FooBar about art, design and business.

    What's Hot

    ಪುತ್ತೂರು ಶ್ರೀಧರ ಭಂಡಾರಿ ಸಂಸ್ಮರಣಾ ಹಾಗೂ ಪ್ರಶಸ್ತಿ ಪ್ರದಾನ | ಅಕ್ಟೋಬರ್ 10

    October 9, 2026

    ಆಂಧ್ರಪ್ರದೇಶದಲ್ಲಿ ‘ಅಂತರರಾಜ್ಯ ಕನ್ನಡ ಸಾಹಿತ್ಯ ಸಮ್ಮೇಳನ’ | ಅಕ್ಟೋಬರ್ 10

    October 9, 2026

    ರಾಗ ಧನ ಉಡುಪಿ (ರಿ) ಸಂಸ್ಥೆಯ ‘ರಾಗರತ್ನ ಮಾಲಿಕೆ-54’ ಸರಣಿ ಸಂಗೀತ | ಅಕ್ಟೋಬರ್ 11

    October 9, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ರಾಗ ಧನ ಉಡುಪಿ (ರಿ) ಸಂಸ್ಥೆಯ ‘ರಾಗರತ್ನ ಮಾಲಿಕೆ-54’ ಸರಣಿ ಸಂಗೀತ | ಅಕ್ಟೋಬರ್ 11
    Music

    ರಾಗ ಧನ ಉಡುಪಿ (ರಿ) ಸಂಸ್ಥೆಯ ‘ರಾಗರತ್ನ ಮಾಲಿಕೆ-54’ ಸರಣಿ ಸಂಗೀತ | ಅಕ್ಟೋಬರ್ 11

    October 9, 2026No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಉಡುಪಿ : ರಾಗ ಧನ ಸಂಸ್ಥೆಯ ‘ರಾಗರತ್ನಮಾಲಿಕೆ 54’ರ ಕಾರ್ಯಕ್ರಮವನ್ನು ದಿನಾಂಕ 11 ಅಕ್ಟೋಬರ್ 2026ರ ಭಾನುವಾರ ಅಪರಾಹ್ನ 4-00 ಗಂಟೆಗೆ ಉಡುಪಿಯ ಕಿನ್ನಿಮೂಲ್ಕಿ ಶ್ರೀದೇವಿ ಸಭಾ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ.

    ವಾದ್ಯಗೋಷ್ಠಿಯಲ್ಲಿ ಜೆ. ಯೋಗ ವಂದನ – ವೀಣೆ, ಸ್ಮಿತಾ ಶ್ರೀಕಿರಣ್ – ಕೊಳಲು, ಅದಿತಿ ಕೃಷ್ಣಪ್ರಕಾಶ್ – ವಯೊಲಿನ್, ದೀಪಿಕಾ ಶ್ರೀನಿವಾಸನ್ ಮೃದಂಗ ಮತ್ತು ಭಾಗ್ಯಲಕ್ಷ್ಮಿ ಎಂ. ಕೃಷ್ಣ – ಮೋರ್ಸಿಂಗ್ ನಲ್ಲಿ ಸಹಕರಿಸಲಿದ್ದಾರೆ ಎಂದು ಸಂಸ್ಥೆಯ ಕಾರ್ಯದರ್ಶಿ ಉಮಾಶಂಕರಿ ತಿಳಿಸಿದ್ದಾರೆ.

    baikady Music roovari
    Share. Facebook Twitter Pinterest LinkedIn Tumblr WhatsApp Email
    Previous Articleಪಾಂಗೋಡಿನಲ್ಲಿ ‘ಕಾಸರಗೋಡು ದಸರಾ ಸಾಂಸ್ಕೃತಿಕೋತ್ಸವ 2026’ | ಅಕ್ಟೋಬರ್ 11ರಿಂದ 20
    Next Article ಆಂಧ್ರಪ್ರದೇಶದಲ್ಲಿ ‘ಅಂತರರಾಜ್ಯ ಕನ್ನಡ ಸಾಹಿತ್ಯ ಸಮ್ಮೇಳನ’ | ಅಕ್ಟೋಬರ್ 10
    roovari

    Add Comment Cancel Reply


    Related Posts

    ಪುತ್ತೂರು ಶ್ರೀಧರ ಭಂಡಾರಿ ಸಂಸ್ಮರಣಾ ಹಾಗೂ ಪ್ರಶಸ್ತಿ ಪ್ರದಾನ | ಅಕ್ಟೋಬರ್ 10

    October 9, 2026

    ಆಂಧ್ರಪ್ರದೇಶದಲ್ಲಿ ‘ಅಂತರರಾಜ್ಯ ಕನ್ನಡ ಸಾಹಿತ್ಯ ಸಮ್ಮೇಳನ’ | ಅಕ್ಟೋಬರ್ 10

    October 9, 2026

    ಪಾಂಗೋಡಿನಲ್ಲಿ ‘ಕಾಸರಗೋಡು ದಸರಾ ಸಾಂಸ್ಕೃತಿಕೋತ್ಸವ 2026’ | ಅಕ್ಟೋಬರ್ 11ರಿಂದ 20

    October 9, 2026

    ಮನೆ ಮನೆಗಳಲ್ಲಿ ‘ಹೂವಿನಕೋಲು’ ಅಕ್ಟೋಬರ್ 11ರಿಂದ ಅಭಿಯಾನ ಆರಂಭ

    October 9, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.