Subscribe to Updates

    Get the latest creative news from FooBar about art, design and business.

    What's Hot

    ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿವಿಧ ಕಲಾಪ್ರಕಾರಗಳ ಉದ್ಘಾಟನೆ

    June 22, 2026

    ಪುಸ್ತಕ ವಿಮರ್ಶೆ | ‘ನಾನು ಸತ್ಯವನ್ನೇ ಹೇಳುತ್ತೇನೆ’ ಕುತೂಹಲಕಾರಿ ಕಾದಂಬರಿಯ ಸುತ್ತ

    June 22, 2026

    ಭಾರತೀಯ ವಿದ್ಯಾ ಭವನನಲ್ಲಿ ‘ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮ’ | ಜೂನ್ 22ರಿಂದ 25

    June 22, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ಭಾರತೀಯ ವಿದ್ಯಾ ಭವನನಲ್ಲಿ ‘ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮ’ | ಜೂನ್ 22ರಿಂದ 25
    Cultural

    ಭಾರತೀಯ ವಿದ್ಯಾ ಭವನನಲ್ಲಿ ‘ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮ’ | ಜೂನ್ 22ರಿಂದ 25

    June 22, 2026No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಬೆಂಗಳೂರು : ಚಿತ್ರಾ ಭಾರತಿ ಇದರ ವತಿಯಿಂದ ‘ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮ’ಗಳನ್ನು ದಿನಾಂಕ 22ರಿಂದ 25 ಜೂನ್ 2026 ರವರೆಗೆ ಪ್ರತಿದಿನ 5-00 ಗಂಟೆಗೆ ಬೆಂಗಳೂರಿನ ಭಾರತೀಯ ವಿದ್ಯಾ ಭವನನಲ್ಲಿ ಆಯೋಜಿಸಲಾಗಿದೆ.

    ದಿನಾಂಕ 22 ಜೂನ್ 2026ರಂದು ಚೇತನ್ ಗಂಗವಾಣೆ ಇವರಿಂದ ‘ಚಿತ್ರಕಥಿ ಗಣೇಶ್ ವಂದನಾ’ ಮಹಾರಾಷ್ಟ್ರದ ಚಿತ್ರಕಥಿ ಸಂಪ್ರದಾಯದ ಸಾಂಪ್ರದಾಯಿಕ ಕಥೆ ಹೇಳುವ ಪ್ರದರ್ಶನ, ದಿನಾಂಕ 23 ಜೂನ್ 2026ರಂದು ಡಾ. ಸುರೇಶ್ ಕುಮಾರ್ ಇವರಿಂದ ‘ಪಹಾಡಿ ವರ್ಣಚಿತ್ರಗಳ ಕಥೆಗಳು’ ಪಹಾಡಿ ಚಿಕಣಿ ಚಿತ್ರಕಲೆಯ ನಿರೂಪಣೆ, ಸಂಕೇತ ಮತ್ತು ಪರಂಪರೆ, ದಿನಾಂಕ 24 ಜೂನ್ 2026ರಂದು ಶ್ರೀಮತಿ ಮೋನಿಮಾಲಾ ಚಿತ್ರಕಾರ್ ಇವರಿಂದ ‘ಬಂಗಾಳ ಪಟಚಿತ್ರ ಪ್ರದರ್ಶನ’ ಸಂಗೀತ ಮತ್ತು ನಿರೂಪಣೆಯೊಂದಿಗೆ ಸಾಂಪ್ರದಾಯಿಕ ಚಿತ್ರಿಸಿದ ಸುರುಳಿ ಕಥೆ, ದಿನಾಂಕ 25 ಜೂನ್ 2026ರಂದು ಡಾ. ಜನಾರ್ದನ ರಾವ್ ಹವಾಂಜೆ ಇವರಿಂದ ‘ಕರಾವಳಿಯ ಕಾವಿ ಕಲೆ’ ಕಾವಿ ಭಿತ್ತಿ ಚಿತ್ರ ಸಂಪ್ರದಾಯದ ಇತಿಹಾಸ, ತಂತ್ರಗಳು ಮತ್ತು ಸಾಂಸ್ಕೃತಿಕ ಮಹತ್ವದ ಬಗ್ಗೆ ಮಾಹಿತಿ ನೀಡಲಾಗುವುದು.

    baikady Cultural drawing exhibition Literature roovari
    Share. Facebook Twitter Pinterest LinkedIn Tumblr WhatsApp Email
    Previous Articleಮಂಗಳೂರಿನ ವಿಶ್ವಂ ಸ್ಕೂಲ್ ಆಫ್ ಆರ್ಟ್ ನಲ್ಲಿ ಭಜನೆ ಹಾಗೂ ಸುಗಮ ಸಂಗೀತ ತರಗತಿ
    Next Article ಪುಸ್ತಕ ವಿಮರ್ಶೆ | ‘ನಾನು ಸತ್ಯವನ್ನೇ ಹೇಳುತ್ತೇನೆ’ ಕುತೂಹಲಕಾರಿ ಕಾದಂಬರಿಯ ಸುತ್ತ
    roovari

    Add Comment Cancel Reply


    Related Posts

    ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿವಿಧ ಕಲಾಪ್ರಕಾರಗಳ ಉದ್ಘಾಟನೆ

    June 22, 2026

    ಪುಸ್ತಕ ವಿಮರ್ಶೆ | ‘ನಾನು ಸತ್ಯವನ್ನೇ ಹೇಳುತ್ತೇನೆ’ ಕುತೂಹಲಕಾರಿ ಕಾದಂಬರಿಯ ಸುತ್ತ

    June 22, 2026

    ಮಂಗಳೂರಿನ ವಿಶ್ವಂ ಸ್ಕೂಲ್ ಆಫ್ ಆರ್ಟ್ ನಲ್ಲಿ ಭಜನೆ ಹಾಗೂ ಸುಗಮ ಸಂಗೀತ ತರಗತಿ

    June 22, 2026

    ಬೈಲೂರು ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ‘ಭರತ ನೃತ್ಯಾಂಜಲಿ’ | ಜೂನ್ 26

    June 22, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.