Subscribe to Updates

    Get the latest creative news from FooBar about art, design and business.

    What's Hot

    ರಾಜ್ಯ ಮಟ್ಟದ ಕಥೆ, ಕವನ ಆನ್ಲೈನ್ ಸ್ಪರ್ಧೆ | ಕೊನಯೆ ದಿನಾಂಕ ಜುಲೈ 05

    June 20, 2026

    ದತ್ತಿ ಪ್ರಶಸ್ತಿಗೆ ಪುಸ್ತಕಗಳ ಆಹ್ವಾನ

    June 20, 2026

    ಪುಸ್ತಕ ವಿಮರ್ಶೆ | ಸ್ತ್ರೀವಾದಿ ದೃಷ್ಟಿಯ ಏಕವ್ಯಕ್ತಿ ನಾಟಕ ‘ಶೇಕ್ಸ್‌ಪಿಯರನ ಶ್ರೀಮತಿ’

    June 20, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ಮೈಸೂರಿನ ಶ್ರೀ ಅನಂತೇಶ್ವರ ಭವನದಲ್ಲಿ ‘ಸುಗಮ ಸಂಗೀತ ಕಾರ್ಯಾಗಾರ’ | ಮೇ 16 ಮತ್ತು 17
    Music

    ಮೈಸೂರಿನ ಶ್ರೀ ಅನಂತೇಶ್ವರ ಭವನದಲ್ಲಿ ‘ಸುಗಮ ಸಂಗೀತ ಕಾರ್ಯಾಗಾರ’ | ಮೇ 16 ಮತ್ತು 17

    May 8, 2026No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮೈಸೂರು : ಕರ್ನಾಟಕ ಸುಗಮ ಸಂಗೀತ ಪರಿಷತ್ ಮೈಸೂರು ಘಟಕ ಮತ್ತು ಶ್ರೀ ಅನಂತೇಶ್ವರ ಟ್ರಸ್ಟ್ (ರಿ.) ಮೈಸೂರು ಇವರ ಆಯೋಜನೆಯಲ್ಲಿ ಎರಡು ದಿನದ ‘ಸುಗಮ ಸಂಗೀತ ಕಾರ್ಯಾಗಾರ’ವನ್ನು ದಿನಾಂಕ 16 ಮತ್ತು 17 ಮೇ 2026ರಂದು ಬೆಳಿಗ್ಗೆ 9-30ರಿಂದ ಸಂಜೆ 6-00 ಗಂಟೆ ತನಕ ಮೈಸೂರಿನ ಕೆ.ಕೆ.ಹೆಚ್.ಬಿ. ಕಾಲೋನಿಯಲ್ಲಿರುವ ಶ್ರೀ ಅನಂತೇಶ್ವರ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ.

    ನಾಡಿನ ಖ್ಯಾತ ಸಂಗೀತ ನಿರ್ದೇಶಕರಾದ ಎನ್.ಎಸ್. ಪ್ರಸಾದ್ (ಮ್ಯಾಂಡೋಲಿನ್ ಪ್ರಸಾದ್) ಇವರು ಈ ಕಾರ್ಯಾಗಾರವನ್ನು ನಡೆಸಿಕೊಡಲಿದ್ದು, ಸಂಗೀತದ ಒಳಗೆ, ಸುಗಮ ಸಂಗೀತದ ಬಗ್ಗೆ ಮತ್ತು ಧ್ವನಿ ಸಂಸ್ಕರಣೆ ಇವುಗಳ ಬಗ್ಗೆ ಮಾಹಿತಿ ನೀಡಲಿದ್ದಾರೆ. ಸಾಂಕೇತಿಕ ನೋಂದಣಿ ಫೀ ರೂ.100/- ಆಗಿದ್ದು, ಸಂಚಾಲಕರಾದ ಸುಜಾತ ಜಯಕುಮಾರ್ 94836 38973 ಮತ್ತು ಗೀತಾಲಕ್ಷ್ಮಿ ಕಿಣಿ 98861 27640 ಇವರನ್ನು ಹೆಚ್ಚಿನ ಮಾಹಿತಿಗೆ ಸಂಪರ್ಕಿಸ ಬಹುದು.

    baikady Music roovari workshop
    Share. Facebook Twitter Pinterest LinkedIn Tumblr WhatsApp Email
    Previous Articleಮೂಡಬಿದಿರೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಸಂಸ್ಥಾಪನಾ ದಿನಾಚರಣೆ
    Next Article ಮಂಗಳೂರು ಆಕಾಶವಾಣಿಯಲ್ಲಿ ಯಕ್ಷಗಾನ ತಾಳಮದ್ದಲೆ | ಮೇ 8 ಮತ್ತು 15
    roovari

    Add Comment Cancel Reply


    Related Posts

    ರಾಜ್ಯ ಮಟ್ಟದ ಕಥೆ, ಕವನ ಆನ್ಲೈನ್ ಸ್ಪರ್ಧೆ | ಕೊನಯೆ ದಿನಾಂಕ ಜುಲೈ 05

    June 20, 2026

    ದತ್ತಿ ಪ್ರಶಸ್ತಿಗೆ ಪುಸ್ತಕಗಳ ಆಹ್ವಾನ

    June 20, 2026

    ಪುಸ್ತಕ ವಿಮರ್ಶೆ | ಸ್ತ್ರೀವಾದಿ ದೃಷ್ಟಿಯ ಏಕವ್ಯಕ್ತಿ ನಾಟಕ ‘ಶೇಕ್ಸ್‌ಪಿಯರನ ಶ್ರೀಮತಿ’

    June 20, 2026

    ಕುಶಾಲನಗರದಲ್ಲಿ ಕೊಡಗು ಜಿಲ್ಲಾ ಶರಣ ಸಾಹಿತ್ಯ ಪ್ರಥಮ ಸಮ್ಮೇಳನ -2026 | ಜೂನ್ 23

    June 20, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.