Subscribe to Updates

    Get the latest creative news from FooBar about art, design and business.

    What's Hot

    ಚಂದ್ರಹಾಸ ಕಣಂತೂರು ಇವರ ‘ಗಾಂಧಿ ಸಾದಿಡ್ ನಡತ್ ಬತ್ತಿನ ಕೆ.ಟಿ. ಆಳ್ವೆರ್ ಕೃತಿ ಲೋಕಾರ್ಪಣೆ | ಸೆಪ್ಟೆಂಬರ್ 13

    September 12, 2026

    ಪುಸ್ತಕ ವಿಮರ್ಶೆ | ಮಹಾಕವಿ ಭಾಸನ ‘ಕರ್ಣಭಾರ’ ಏಕಾಂಕ ನಾಟಕ

    September 12, 2026

    ಜಿಲ್ಲಾ ಮಟ್ಟದ ದೇಶಭಕ್ತಿ ಮತ್ತು ಜನಪದ ಗೀತಗಾಯನ ಸ್ವರ್ಧೆ | ಸೆಪ್ಟೆಂಬರ್ 18

    September 12, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ‘ದೇಶ ಭಕ್ತಿ ಗೀತೆ ನೃತ್ಯ – ಗಾಯನ’ ಕಾರ್ಯಕ್ರಮ | ಆಗಸ್ಟ್ 15ರಂದು  
    Dance

    ‘ದೇಶ ಭಕ್ತಿ ಗೀತೆ ನೃತ್ಯ – ಗಾಯನ’ ಕಾರ್ಯಕ್ರಮ | ಆಗಸ್ಟ್ 15ರಂದು  

    August 12, 2023Updated:August 19, 2023No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮಂಗಳೂರು : ಕದ್ರಿ ನೃತ್ಯ ವಿದ್ಯಾನಿಲಯ ಚಾರಿಟೇಬಲ್ ಟ್ರಸ್ಟ್ (ರಿ.) ವತಿಯಿಂದ ಕನ್ನಡ ಮತ್ತು ಸಂಸ್ಕತಿ ಇಲಾಖೆ ಬೆಂಗಳೂರು ಸಹಕಾರದೊಂದಿಗೆ 77ನೇ ಸ್ವಾತಂತ್ರ್ಯ ಮಹೋತ್ಸವದ ಸಂಭ್ರಮಾಚರಣೆಯ ಪ್ರಯುಕ್ತ ಸಂಸ್ಥೆಯ ವಿದ್ಯಾರ್ಥಿ ವಿದ್ಯಾರ್ಥಿನಿಯರು ಹಾಗೂ ಅತಿಥಿ ಕಲಾವಿದರಿಂದ ‘ದೇಶಭಕ್ತಿ ಗೀತೆ ನೃತ್ಯ – ಗಾಯನ’ ಕಾರ್ಯಕ್ರಮವು ದಿನಾಂಕ 15-08-2023ರಂದು ಸಂಜೆ 3-30ರಿಂದ ಕದ್ರಿ ಮಲ್ಲಿಕಟ್ಟೆಯ ಶ್ರೀ ಕೃಷ್ಣ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ.

    ಈ ಕಾರ್ಯಕ್ರಮದ ಉದ್ಘಾಟನೆಯನ್ನು ಸೌತ್‌ ಕೆನರಾ ದ್ರಾವಿಡ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಶ್ರೀ ಸುಧಾಕರ ರಾವ್‌ ಪೇಜಾವರ ಇವರು ನಡೆಸಲಿದ್ದು, ವಿಂಗ್ ಕಮಾಂಡರ್ ಆಗಿದ್ದ ಶ್ರೀ ದೇವ ರಾವ್ ಬೆಳ್ಳೆಯವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.

    ತಮ್ಮ ಆಗಮನವನ್ನು ಬಯಸುವ ನೃತ್ಯ ಗುರುಗಳಾದ ವಿದ್ವಾನ್ ಯು.ಕೆ. ಪ್ರವೀಣ್, ಸಂಗೀತ ಗುರುಗಳಾದ ವಿದುಷಿ ಉಷಾ ಪ್ರವೀಣ್ ಹಾಗೂ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಮತ್ತು ಪೋಷಕರು.

    Share. Facebook Twitter Pinterest LinkedIn Tumblr WhatsApp Email
    Previous Articleನ್ಯಾಯಮೂರ್ತಿ ಶ್ರೀ ಬಿ.ವೀರಪ್ಪನವರಿಂದ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ದತ್ತಿ ಪ್ರಶಸ್ತಿ ಪ್ರದಾನ
    Next Article ಬೆಂಗಳೂರು ಶಂ ಪಾ ಪ್ರತಿಷ್ಠಾನ (ರಿ) ‘ಗಮಕಾರಾಧನೆ’ | ಆಗಸ್ಟ್ 16ರಂದು 
    roovari

    Add Comment Cancel Reply


    Related Posts

    ಚಂದ್ರಹಾಸ ಕಣಂತೂರು ಇವರ ‘ಗಾಂಧಿ ಸಾದಿಡ್ ನಡತ್ ಬತ್ತಿನ ಕೆ.ಟಿ. ಆಳ್ವೆರ್ ಕೃತಿ ಲೋಕಾರ್ಪಣೆ | ಸೆಪ್ಟೆಂಬರ್ 13

    September 12, 2026

    ಜಿಲ್ಲಾ ಮಟ್ಟದ ದೇಶಭಕ್ತಿ ಮತ್ತು ಜನಪದ ಗೀತಗಾಯನ ಸ್ವರ್ಧೆ | ಸೆಪ್ಟೆಂಬರ್ 18

    September 12, 2026

    ಸುರತ್ಕಲ್ಲಿನ ಶ್ರೀ ವಿಶ್ವೇಶತೀರ್ಥ ಸಭಾಂಗಣದಲ್ಲಿ ‘ಉದಯರಾಗ – 64’ | ಸೆಪ್ಟೆಂಬರ್ 13

    September 12, 2026

    ಬೆಳ್ತಂಗಡಿಯಲ್ಲಿ ‘ಕಲಾ ಸ್ತುತಿ 2026’ ನೃತ್ಯ ಪ್ರದರ್ಶನ | ಸೆಪ್ಟೆಂಬರ್ 12

    September 11, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.