ಸಾಣೇಹಳ್ಳಿ : ಶ್ರೀ ಶಿವಕುಮಾರ ಕಲಾ ಸಂಘ (ರಿ.), ಶ್ರೀ ಶಿವಕುಮಾರ ರಂಗ ಪ್ರಯೋಗ ಶಾಲೆ ಸಾಣೇಹಳ್ಳಿ ಹಾಗೂ ನಾಟಕ ಅಕಾಡೆಮಿ ಬೆಂಗಳೂರು ಇವರ ಸಹಯೋಗದೊಂದಿಗೆ ‘ರಂಗ ತರಬೇತಿ ಶಿಬಿರ 2026’ವನ್ನು ದಿನಾಂಕ 17 ಮೇ 2026ರಿಂದ 05 ಜೂನ್ 2026ರವರೆಗೆ ಹಮ್ಮಿಕೊಳ್ಳಲಾಗಿದೆ.
ಅರ್ಜಿ ಸಲ್ಲಿಸಲು ದಿನಾಂಕ 15 ಮೇ 2026 ಕೊನೆಯ ದಿನಾಂಕವಾಗಿದ್ದು, ಹೆಚ್ಚಿನ ಮಾಹಿತಿಗಾಗಿ 9880872740, 9448398144 ಮತ್ತು 9480282791 ಸಂಖ್ಯೆಯನ್ನು ಸಂಪರ್ಕಸಿರಿ.

