Subscribe to Updates

    Get the latest creative news from FooBar about art, design and business.

    What's Hot

    ಹಾ. ಮ. ಸತೀಶ ಇವರ ‘ಚಿಗರೆ’ ಗಜಲ್ ಸಂಕಲನ ಬಿಡುಗಡೆ | ಅಕ್ಟೋಬರ್ 25

    October 21, 2026

    ಸುಮಿತ್ರಾ ಗೌಡ ಇವರಿಗೆ ವ್ಯಾಸರಾಯ ಬಲ್ಲಾಳ ಅತ್ಯುತ್ತಮ ವಿದ್ಯಾರ್ಥಿ ಪುರಸ್ಕಾರ

    October 21, 2026

    ವಂದನೀಯ ಕ್ಲೆಮೆಂಟ್‌ ಮಸ್ಕರೇನ್ಹಸ್ ಇವರಿಗೆ 22ನೇ ‘ಕಲಾಕಾರ್‌ ಪುರಸ್ಕಾರ’ ಘೋಷಣೆ

    October 21, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    “ಗಾನ ಶಾರದೆಗೆ ನಮನ” ಗುರುವಿಗೊಂದು ನಾಟ್ಯ ನಮನ ಕಾರ್ಯಕ್ರಮ
    Music

    “ಗಾನ ಶಾರದೆಗೆ ನಮನ” ಗುರುವಿಗೊಂದು ನಾಟ್ಯ ನಮನ ಕಾರ್ಯಕ್ರಮ

    January 29, 2023Updated:August 19, 2023No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಶ್ರೀ ಶಾರದಾ ನಾಟ್ಯಾಲಯ, ಕುಳಾಯಿ ಹೊಸಬೆಟ್ಟು, ಕರಾವಳಿಯ ಕೋಗಿಲೆ ಯಾಗಿದ್ದಂತಹ ದಿ.ಶ್ರೀಮತಿ ಶೀಲಾ ದಿವಾಕರ ಇವರ ಸಂಸ್ಮರಣಾ ಕಾರ್ಯಕ್ರಮ “ಗಾನ ಶಾರದೆಗೆ ನಮನ” ಗುರುವಿಗೊಂದು ನಾಟ್ಯ ನಮನ ಕಾರ್ಯಕ್ರಮವು ಗೋವಿಂದ ದಾಸ ಕಾಲೇಜಿನ ಲಲಿತ ಕಲಾ ಸಂಘದ ಸಹಯೋಗದೊಂದಿಗೆ ಅದೇ ಕಾಲೇಜಿನ ಸಭಾಂಗಣದಲ್ಲಿ 26-01-2023 ರಂದು ಯಶಸ್ವಿಯಾಗಿ ನೆರವೇರಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಕೃಷ್ಣಮೂರ್ತಿಯವರು ವಹಿಸಿಕೊಂಡಿದ್ದರು. ಶೀಲಾ ರವರ ಪತಿಯಾದ ಶ್ರೀ ದಿವಾಕರ್ ಲಕ್ಷ್ಮಣ್, ವಿದ್ವಾನ್ ಶ್ರೀ ಶ್ರೀಧರ್ ಆಚಾರ್ , ವಿದ್ವಾನ್ ಶ್ರೀ ಮಂಜುನಾಥ್ ಎನ್ ಪುತ್ತೂರು, ಶ್ರೀ ಹೆಚ್ ಯು ಅನಂತಯ್ಯ ನವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಸ್ಥೆಯ ನೃತ್ಯ ನಿರ್ದೇಶಕಿ ಸ್ವಾಗತ ವಾಚನ ಮಾಡಿದರು. ಶ್ರೀ ಶ್ರೀಧರ್ ಅಚಾರ್ ಅವರು ನುಡಿ ನಮನಗೈದರು. ವಿದುಷಿ ಸುಮಂಗಲಾ ರತ್ನಾಕರ್ ಅವರು ಕಾರ್ಯಕ್ರಮದ ನಿರೂಪಣೆ ಮಾಡಿದರು. ಸಂಸ್ಥೆಯ ಹಿರಿಯ ವಿದ್ಯಾರ್ಥಿಗಳು ನೃತ್ಯ ಸಮರ್ಪಣೆ ಮಾಡಿದರು.

    Share. Facebook Twitter Pinterest LinkedIn Tumblr WhatsApp Email
    Previous ArticleJAPAN – A Travelogue book released
    Next Article ಅಬ್ಬಕ್ಕ ಉತ್ಸವ 2023 – ಆಮಂತ್ರಣ ಪತ್ರಿಕೆ ಬಿಡುಗಡೆ
    roovari

    Add Comment Cancel Reply


    Related Posts

    ವಂದನೀಯ ಕ್ಲೆಮೆಂಟ್‌ ಮಸ್ಕರೇನ್ಹಸ್ ಇವರಿಗೆ 22ನೇ ‘ಕಲಾಕಾರ್‌ ಪುರಸ್ಕಾರ’ ಘೋಷಣೆ

    October 21, 2026

    ಕೂಚಿಪುಡಿ ನಾಟ್ಯ ಪರಂಪರ ಹದಿಮೂರನೆಯ ನೃತ್ಯೋತ್ಸವ -2026 | ಅಕ್ಟೋಬರ್ 29

    October 21, 2026

    ಮಂಗಳೂರಿನ ಪುರಭವನದಲ್ಲಿ ವಿದುಷಿ ಅಪೂರ್ವ ರಾವ್ ಇವರ ‘ಭರತನಾಟ್ಯ ರಂಗಪ್ರವೇಶ’ | ಅಕ್ಟೋಬರ್ 24

    October 21, 2026

    ಶ್ರೀ ಬಲಮುರಿ ವಿದ್ಯಾ ಗಣಪತಿ ದೇವಸ್ಥಾನದಲ್ಲಿ ತಿಂಗಳ ಸರಣಿ ತಾಳಮದ್ದಲೆ

    October 21, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.