ಬೆಳಗಾವಿ : ಕನ್ನಡ ಭವನ ಬೆಳಗಾವಿ ಮತ್ತು ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕ ಬೆಳಗಾವಿ ಇವರ ಸಹಯೋಗದಲ್ಲಿ ರಂಗಸಂಪದ ಬೆಳಗಾವಿ ಪ್ರಸ್ತುತ ಪಡಿಸುವ ‘ನೀಲಾಂಬಿಕಾ’ ನಾಟಕ ಪ್ರದರ್ಶನವನ್ನು ದಿನಾಂಕ 09 ಆಗಸ್ಟ್ 2026ರಂದು ಸಂಜೆ 6-30 ಗಂಟೆಗೆ ಬೆಳಗಾವಿಯ ಕನ್ನಡ ಭವನದಲ್ಲಿ ಆಯೋಜಿಸಲಾಗಿದೆ. ಬಿ.ಎ. ಸನದಿ ಇವರು ರಚಿಸಿರುವ ಈ ನಾಟಕವನ್ನು ಡಾ. ಅರವಿಂದ ಕುಲಕರ್ಣಿ ಇವರು ನಿರ್ದೇಶನ ಮಾಡಿರುತ್ತಾರೆ.

