Subscribe to Updates

    Get the latest creative news from FooBar about art, design and business.

    What's Hot

    ರವೀಂದ್ರ ಕಲಾಕ್ಷೇತ್ರದಲ್ಲಿ ‘ಸತ್ಯ ಹರೀಶ್ಚಂದ್ರ’ ನಾಟಕ ಪ್ರದರ್ಶನ | ಸೆಪ್ಟೆಂಬರ್ 29

    September 28, 2026

    ಹಿಂದಿ ದಿನಾಚರಣೆ ಕಾರ್ಯಕ್ರಮ ಹಾಗೂ ಬಹುಮಾನ ವಿತರಣೆ

    September 28, 2026

    ಮಂದಾರ ರಾಮಾಯಣ ತುಳು ಮಹಾಕಾವ್ಯ ವಾಚನ – ವ್ಯಾಖ್ಯಾನ | ಸೆಪ್ಟೆಂಬರ್ 29

    September 28, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ರಾಮಕೃಷ್ಣ ಮಠದಲ್ಲಿ ಎಂ.ಎಸ್. ಸುಬ್ಬಲಕ್ಷ್ಮಿ 110ನೇ ಜನ್ಮ ದಿನಾಚರಣೆ | ಅಕ್ಟೋಬರ್ 02
    Commemoration

    ರಾಮಕೃಷ್ಣ ಮಠದಲ್ಲಿ ಎಂ.ಎಸ್. ಸುಬ್ಬಲಕ್ಷ್ಮಿ 110ನೇ ಜನ್ಮ ದಿನಾಚರಣೆ | ಅಕ್ಟೋಬರ್ 02

    September 28, 2026No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮಂಗಳೂರು : ಮಣಿ ಕೃಷ್ಣಸ್ವಾಮಿ ಅಕಾಡೆಮಿ (ರಿ.) ಮತ್ತು ರಾಮಕೃಷ್ಣ ಮಠ ಮಂಗಳೂರು ಇವರ ಸಹಯೋಗದೊಂದಿಗೆ ಪ್ರಸ್ತುತ ಪಡಿಸುವ ಭಾರತ ರತ್ನ ಶ್ರೀಮತಿ ಎಂ.ಎಸ್. ಸುಬ್ಬಲಕ್ಷ್ಮಿ 110ನೇ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ದಿನಾಂಕ 02 ಅಕ್ಟೋಬರ್ 2026ರಂದು ಸಂಜೆ ಗಂಟೆ 5-00ಕ್ಕೆ ಮಂಗಳೂರಿನ ಮಂಗಳಾದೇವಿಯಲ್ಲಿರುವ ರಾಮಕೃಷ್ಣ ಮಠದ ಅಮೃತ ಭವನ ಸಭಾಂಗಣದಲ್ಲಿ ಆಯೋಜಿಸಲಾಗಿದೆ.

    ಕಾರ್ಯಕ್ರಮವನ್ನು ಮಂಗಳೂರು ರಾಮಕೃಷ್ಣ ಮಠದ ಅಧ್ಯಕ್ಷರಾದ ಸ್ವಾಮಿ ಜಿತಕಾಮಾನಂದ ಜಿ. ಇವರು ದೀಪ ಪ್ರಜ್ವಲನೆ ಮಾಡಿ ಉದ್ಘಾಟಿಸಲಿದ್ದು, ಬೆಂಗಳೂರಿನ ಶ್ರೀನಿವಾಸನ್ ವಿ. ಇವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ವಿದುಷಿ ಎನ್. ಐಶ್ವರ್ಯಾ ಮತ್ತು ವಿದುಷಿ ಎಸ್. ಸೌಂದರ್ಯ ಇವರ ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿಗೆ ವಿದುಷಿ ಅದಿತಿ ಕೃಷ್ಣಪ್ರಕಾಶ್ ಇವರು ವಯೋಲಿನ್, ವಿದ್ವಾನ್ ಪುತ್ತೂರು ಟಿ. ನಿಕ್ಷಿತ್ ಮೃದಂಗಂ ಮತ್ತು ವಿದ್ವಾನ್ ಆರ್. ಕಾರ್ತಿಕ್ ಇವರು ಕಾಂಜೀರದಲ್ಲಿ ಸಾಥ್ ನೀಡಲಿದ್ದಾರೆ.

    baikady commemoration Music roovari
    Share. Facebook Twitter Pinterest LinkedIn Tumblr WhatsApp Email
    Previous Articleನೃತ್ಯ ವಿಮರ್ಶೆ | ಮಾನಸಳ ಅಂಗಶುದ್ಧದ ಮನೋಜ್ಞ ನೃತ್ಯ
    Next Article ವ್ಯಕ್ತಿ ಪರಿಚಯ | ‘ಯಕ್ಷಗಾನ ಕಲಾರಂಗದ ದೀಪಸ್ತಂಭ’ ಮುರಳಿ ಕಡೆಕಾರ್
    roovari

    Add Comment Cancel Reply


    Related Posts

    ರವೀಂದ್ರ ಕಲಾಕ್ಷೇತ್ರದಲ್ಲಿ ‘ಸತ್ಯ ಹರೀಶ್ಚಂದ್ರ’ ನಾಟಕ ಪ್ರದರ್ಶನ | ಸೆಪ್ಟೆಂಬರ್ 29

    September 28, 2026

    ಹಿಂದಿ ದಿನಾಚರಣೆ ಕಾರ್ಯಕ್ರಮ ಹಾಗೂ ಬಹುಮಾನ ವಿತರಣೆ

    September 28, 2026

    ಮಂದಾರ ರಾಮಾಯಣ ತುಳು ಮಹಾಕಾವ್ಯ ವಾಚನ – ವ್ಯಾಖ್ಯಾನ | ಸೆಪ್ಟೆಂಬರ್ 29

    September 28, 2026

    ‘ಡಾ. ಶಿವರಾಮ ಕಾರಂತ ಬಾಲವನ ರಾಜ್ಯ ಪ್ರಶಸ್ತಿ’ ಸಮಿತಿ ರಚನೆ

    September 28, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.