Subscribe to Updates

    Get the latest creative news from FooBar about art, design and business.

    What's Hot

    ನಿರ್ಮಲ ಆಂಗ್ಲ ಮಾಧ್ಯಮ ಶಾಲಾ ವೇದಿಕೆಯಲ್ಲಿ ‘ಮಂದಾರ ರಂಗೋತ್ಸವ’

    April 15, 2026

    ಕರ್ನಾಟಕ ಲೇಖಕಿಯರ ಸಂಘದ ವಾರ್ಷಿಕ ಪ್ರಶಸ್ತಿ, ನಳಿನಿ ಮೂರ್ತಿ ಪ್ರಶಸ್ತಿ ಪ್ರದಾನ ಹಾಗೂ ವೆಬ್‌ಸೈಟ್ ಬಿಡುಗಡೆ

    April 15, 2026

    ಶ್ರೀ ಅಭಿರಾಮ ಧಾಮದಲ್ಲಿ ಉದ್ಘಾಟನೆಗೊಂಡ ‘ವಸಂತ ಶಿಬಿರ 2026’

    April 15, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ರಾ.ಹ. ದೇಶಪಾಂಡೆ ಸಭಾಭವನದಲ್ಲಿ ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮ | ಏಪ್ರಿಲ್ 15
    Book Release

    ರಾ.ಹ. ದೇಶಪಾಂಡೆ ಸಭಾಭವನದಲ್ಲಿ ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮ | ಏಪ್ರಿಲ್ 15

    April 14, 2026No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಧಾರವಾಡ : ಉತ್ತರ ಕರ್ನಾಟಕ ಲೇಖಕಿಯರ ಸಂಘ ಹುಬ್ಬಳ್ಳಿ ಧಾರವಾಡ ಇದರ ವತಿಯಿಂದ ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮವನ್ನು ದಿನಾಂಕ 15 ಏಪ್ರಿಲ್ 2026ರಂದು ಸಂಜೆ 5-00 ಗಂಟೆಗೆ ಧಾರವಾಡ ಕರ್ನಾಟಕ ವಿದ್ಯಾವರ್ಧಕ ಸಂಘ ರಾ.ಹ. ದೇಶಪಾಂಡೆ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದೆ.

    ಉತ್ತರ ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷರಾದ ಶ್ರೀಮತಿ ರೂಪಾ ಜೋಶಿ ಇವರು ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಪುಸ್ತಕ ಬಿಡುಗಡೆ ಮಾಡಲಿದ್ದಾರೆ. ಶ್ರೀಮತಿ ಮಾಲತಿ ಮುದಕವಿ ರಚಿತ ಕೃತಿಗಳಾದ ‘ಜಗವೇ ನಾಟಕ ರಂಗಾ’, ‘ರಾಮರಾಜ್ಯ’ – ಅನುವಾದಿತ ಕಾದಂಬರಿ ಮತ್ತು ‘ಸಂಸಾರದಲ್ಲಿ ಸರಿಗಮ’ – ಕಥಾ ಸಂಕಲನ ಹಾಗೂ ಶ್ರೀಮತಿ ಸರಸ್ವತಿ ಭೋಸಲೆ ಇವರ ಕೃತಿಗಳಾದ ‘ಕೇಡಿಲ್ಲದ ನುಡಿ’ – ಲಲಿತ ಪ್ರಬಂಧಗಳು ಮತ್ತು ‘ದೇವರ ದುಡ್ಡು’ – ಮಕ್ಕಳ ಕಥಾಸಂಕಲನ ಕೃತಿಗಳು ಲೋಕಾರ್ಪಣೆಗೊಳ್ಳಲಿದೆ. ಶ್ರೀಮತಿ ರೂಪಾ ಜೋಶಿ, ಶ್ರೀಮತಿ ವಿನುತಾ ಹಂಚಿನಮನೆ ಮತ್ತು ಶ್ರೀಧರ ಗಸ್ತಿ ಇವರುಗಳು ಕೃತಿ ಪರಿಚಯ ಮಾಡಲಿದ್ದಾರೆ.

    baikady Book release Literature roovari
    Share. Facebook Twitter Pinterest LinkedIn Tumblr WhatsApp Email
    Previous Articleಗುರುನಮನ ಹಾಗೂ ನೃತ್ಯ ಪ್ರಸ್ತುತಿಯೊಂದಿಗೆ ಕಿಂಕಿಣಿ ತ್ರಿಂಶತ್ ಸಮಾರೋಪ ಸಮಾರಂಭ
    Next Article ಇನ್ಫೋಸಿಸ್ ಫೌಂಡೇಶನ್‌ ಸಾಹಿತ್ಯ ಪ್ರಶಸ್ತಿ ಪ್ರಕಟ
    roovari

    Add Comment Cancel Reply


    Related Posts

    ನಿರ್ಮಲ ಆಂಗ್ಲ ಮಾಧ್ಯಮ ಶಾಲಾ ವೇದಿಕೆಯಲ್ಲಿ ‘ಮಂದಾರ ರಂಗೋತ್ಸವ’

    April 15, 2026

    ಕರ್ನಾಟಕ ಲೇಖಕಿಯರ ಸಂಘದ ವಾರ್ಷಿಕ ಪ್ರಶಸ್ತಿ, ನಳಿನಿ ಮೂರ್ತಿ ಪ್ರಶಸ್ತಿ ಪ್ರದಾನ ಹಾಗೂ ವೆಬ್‌ಸೈಟ್ ಬಿಡುಗಡೆ

    April 15, 2026

    ಶ್ರೀ ಅಭಿರಾಮ ಧಾಮದಲ್ಲಿ ಉದ್ಘಾಟನೆಗೊಂಡ ‘ವಸಂತ ಶಿಬಿರ 2026’

    April 15, 2026

    ಉಡುಪಿಯಲ್ಲಿ ‘ಯಕ್ಷಶಿಕ್ಷಣ ಸನಿವಾಸ ಶಿಬಿರ’ದ ಸಮಾರೋಪ ಸಮಾರಂಭ

    April 15, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.