Subscribe to Updates

    Get the latest creative news from FooBar about art, design and business.

    What's Hot

    ಮುಂಬೈ ವಿವಿ ಕುಲಪತಿಗಳಿಂದ ಕನ್ನಡ ಶೋಧ ಸಂಪ್ರಬಂಧಗಳ ಪ್ರದರ್ಶನ, ಉದ್ಘಾಟನೆ ಮತ್ತು ಸಂವಾದ ಕಾರ್ಯಕ್ರಮ

    April 25, 2026

    ‘ಬಂಗಾರದ ಮನುಷ್ಯನ ಗಾನ ಜೀವನಯಾನ’ – ಸುಮಧುರ ಗಾನ ರಸಾಯನ

    April 25, 2026

    ‘ಕರ್ತೃತ್ವ ಸಮಗ್ರ ಸಮ್ಮಾನ್ ಪ್ರಶಸ್ತಿ’ಗೆ ಲೇಖಕಿ ವೈದೇಹಿ ಆಯ್ಕೆ

    April 25, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ಯಕ್ಷಗಾನ ಕಲಾರಂಗದ ಇನ್ಫೋಸಿಸ್ ಸಭಾಂಗಣದಲ್ಲಿ ‘ಮಧುಮಾಸದ ಸಂಜೆ’ | ಏಪ್ರಿಲ್ 25
    Gamaka

    ಯಕ್ಷಗಾನ ಕಲಾರಂಗದ ಇನ್ಫೋಸಿಸ್ ಸಭಾಂಗಣದಲ್ಲಿ ‘ಮಧುಮಾಸದ ಸಂಜೆ’ | ಏಪ್ರಿಲ್ 25

    April 25, 2026No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಉಡುಪಿ : ಕರ್ನಾಟಕ ಗಮಕ ಕಲಾ ಪರಿಷತ್ತು ಉಡುಪಿ ಜಿಲ್ಲೆ ಮತ್ತು ಅಭಿಜ್ಞಾನ ಕಲಾಧಾಮ ಉಡುಪಿ ಇವರ ಸಹಯೋಗದಲ್ಲಿ ‘ಮಧುಮಾಸದ ಸಂಜೆ’ ಸಾಹಿತ್ಯ-ಸಂಗೀತ-ಭಾವಪರ್ವ ಕಾರ್ಯಕ್ರಮವನ್ನು ದಿನಾಂಕ 25 ಏಪ್ರಿಲ್ 2026ರಂದು ಸಂಜೆ 4-00 ಗಂಟೆಗೆ ಉಡುಪಿಯ ಯಕ್ಷಗಾನ ಕಲಾರಂಗದ ಇನ್ಫೋಸಿಸ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.

    ವಿದ್ವಾನ್ ನಟರಾಜ ಹೆಚ್.ಎನ್. ಇವರಿಂದ ವಸಂತಗೀತೆ, ಶರತ್ ಕುಮಾರ್ ನಾಡ ಇವರ ಹಿಂದೂಸ್ಥಾನಿ ಸಂಗೀತಕ್ಕೆ ಪ್ರಣಾದ ರಾವ್ ಸಂವಾದಿನಿ ಮತ್ತು ಶಶಿಕಿರಣ ಮಣಿಪಾಲ ಇವರು ತಬಲಾದಲ್ಲಿ ಸಹಕರಿಸಲಿದ್ದಾರೆ. ಸಾಹಿತ್ಯಪರ್ವದಲ್ಲಿ ‘ಶ್ರೀರಾಮನಿರ್ಯಾಣ’ ಪಲ್ಲವಿ ಕೆದ್ಲಾಯ ಇವರು ವಾಚನ ಹಾಗೂ ಡಾ. ರಾಘವೇಂದ್ರ ರಾವ್ ಇವರು ವ್ಯಾಖ್ಯಾನ ಮಾಡಲಿದ್ದಾರೆ. ಇದೇ ಸಂದರ್ಭದಲ್ಲಿ ಸಂಗೀತ ವಿಶಾರದ ಶ್ರೀ ತುಲಸೀದಾಸ್, ಶ್ರೀಮತಿ ಉಮಾ ಮಂಜುನಾಥ ಮತ್ತು ಶ್ರೀ ಶರತ್ ಕುಮಾರ್ ನಾಡ ಇವರಿಗೆ ಗೌರವಾರ್ಪಣೆ ಮಾಡಲಾಗುವುದು.

    baikady gamaka Music roovari
    Share. Facebook Twitter Pinterest LinkedIn Tumblr WhatsApp Email
    Previous Articleಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ‘ಕಾರಂತರ ಸುಳಿಯಲ್ಲಿ’ ಅನುವಾದಿತ ಕೃತಿ ಲೋಕಾರ್ಪಣೆ
    Next Article ಮಂಗಳೂರಿನಲ್ಲಿ ಭವ್ಯವಾಗಿ ನೆರವೇರಿದ ‘ಅರಳು 2026’ ಸಮಾರೋಪ ಸಮಾರಂಭ
    roovari

    Add Comment Cancel Reply


    Related Posts

    ಮುಂಬೈ ವಿವಿ ಕುಲಪತಿಗಳಿಂದ ಕನ್ನಡ ಶೋಧ ಸಂಪ್ರಬಂಧಗಳ ಪ್ರದರ್ಶನ, ಉದ್ಘಾಟನೆ ಮತ್ತು ಸಂವಾದ ಕಾರ್ಯಕ್ರಮ

    April 25, 2026

    ‘ಬಂಗಾರದ ಮನುಷ್ಯನ ಗಾನ ಜೀವನಯಾನ’ – ಸುಮಧುರ ಗಾನ ರಸಾಯನ

    April 25, 2026

    ‘ಕರ್ತೃತ್ವ ಸಮಗ್ರ ಸಮ್ಮಾನ್ ಪ್ರಶಸ್ತಿ’ಗೆ ಲೇಖಕಿ ವೈದೇಹಿ ಆಯ್ಕೆ

    April 25, 2026

    ಸಾಹಿತ್ಯ ಸಮ್ಮೇಳನದ ಸ್ಮರಣ ಸಂಚಿಕೆ ಬರಹಕ್ಕೆ ಆಹ್ವಾನ | ಕೊನೆಯ ದಿನಾಂಕ ಮೇ 15

    April 25, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.