Subscribe to Updates

    Get the latest creative news from FooBar about art, design and business.

    What's Hot

    ಶ್ರೀ ಮಹಾಲಿಂಗೇಶ್ವರ ದೇವಳದ ರಾಜಗೋಪುರದಲ್ಲಿ ತಿಂಗಳ ಸರಣಿ ತಾಳಮದ್ದಳೆ

    May 5, 2026

    ಪ್ರಖ್ಯಾತ ಬಾಲಪ್ರತಿಭೆ ಕುಮಾರಿ ಗಂಗಾ ಶಶಿಧರನ್ ಇವರಿಂದ ‘ನಾದ ಗಂಗಾ ಲಹರಿ’ | ಮೇ 05 

    May 4, 2026

    ಶಿವಮೊಗ್ಗದ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ‘ಸಂಸ್ಥಾಪನಾ ದಿನಾಚರಣೆ’ | ಮೇ 05

    May 4, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ದಾವಣಗೆರೆ ದೃಶ್ಯಕಲಾ ಮಹಾವಿದ್ಯಾಲಯದಲ್ಲಿ ‘ರಾಷ್ಟ್ರೀಯ ಬಹು ಭಾಷಾ ನಾಟಕೋತ್ಸವ’
    Drama

    ದಾವಣಗೆರೆ ದೃಶ್ಯಕಲಾ ಮಹಾವಿದ್ಯಾಲಯದಲ್ಲಿ ‘ರಾಷ್ಟ್ರೀಯ ಬಹು ಭಾಷಾ ನಾಟಕೋತ್ಸವ’

    April 30, 2026Updated:May 5, 2026No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ದಾವಣಗೆರೆ : ಅನ್ವೇಷಕರು ಆರ್ಟ್ ಫೌಂಡೇಷನ್ (ರಿ.) ದಾವಣಗೆರೆ ಇದರ ವತಿಯಿಂದ 2026ರ ‘ರಾಷ್ಟ್ರೀಯ ಬಹು ಭಾಷಾ ನಾಟಕೋತ್ಸವ’ವನ್ನು ದಿನಾಂಕ 17 ಏಪ್ರಿಲ್ 2026ರಿಂದ 17 ಮೇ 2026ರವರೆಗೆ ದಾವಣಗೆರೆಯ ದೃಶ್ಯಕಲಾ ಮಹಾವಿದ್ಯಾಲಯದ ಬಯಲು ರಂಗ ಮಂದಿರದಲ್ಲಿ ಹಮ್ಮಿಕೊಳ್ಳ ಳಾಗಿದ್ದು, ಪ್ರತಿ ಶನಿವಾರ ಮತ್ತು ಭಾನುವಾರ ಸಂಜೆ ಗಂಟೆ 6:45ಕ್ಕೆ ವಿವಿಧ ನಾಟಕಗಳು ಪ್ರದರ್ಶನಗೊಳ್ಳಲಿದೆ.

    ಈಗಾಗಲೇ ಏಪ್ರಿಲ್ 17ರಂದು ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ ಕಾದಂಬರಿ ಆಧಾರಿತ ‘ಒಮ್ಮೆ ಹೆಣ್ಣಾಗು’, ರಾಷ್ಟ್ರಕವಿ ಕುವೆಂಪು ಅವರ ‘ನನ್ನ ಗೋಪಾಲ’, ಡಾ. ಜಿ.ಎಚ್. ಶಿವರುದ್ರಪ್ಪ ಅವರ ‘ಹಾಡು ಹಕ್ಕಿ’, ಟಿ.ಪಿ. ಕೈಲಾಸಂ ಇವರ ‘ನಂ ಕಂಪನಿ’ ನಾಟಕಗಳು ಪ್ರದರ್ಶನಗೊಂಡಿದ್ದು, ದಿನಾಂಕ 02 ಮೇ 2026ರಂದು ಪ್ರವರ ಥಿಯೇಟರ್ ಅಭಿನಯಿಸುವ ಪೂರ್ಣಚಂದ್ರ ತೇಜಸ್ವಿ ಇವರ ‘ಅಣ್ಣನ ನೆನಪು’, ದಿನಾಂಕ 03 ಮೇ 2026ರಂದು ಅನಾವರಣ ಬೆಂಗಳೂರು ಅಭಿನಯಿಸುವ ಕೆ.ವೈ. ನಾರಾಯಣ ಸ್ವಾಮಿ ಇವರ ‘ವರ್ಣ ಪಲ್ಲಟ’, ದಿನಾಂಕ 09 ಮೇ 2026ರಂದು ನಾವು ನೀವು ಸಾಂಸ್ಕೃತಿಕ ವೇದಿಕೆ-ದಾವಣಗೆರೆ ಅಭಿನಯಿಸುವ ಮಂಜುನಾಥ್ ಎಸ್.ಟಿ. ನಿರ್ದೇಶನದ ‘ಅಂಗೈರೇಖೆ’, ದಿನಾಂಕ 10 ಮೇ 2026ರಂದು ಮಂಗಳೂರಿನ ಸೇಂಟ್ ಅಲೋಶಿಯಸ್ ಕಾಲೇಜಿನ ರಂಗ ಅಧ್ಯಯನ ಕೇಂದ್ರದ ತಂಡ ಅಭಿನಯಿಸುವ ‘ಹ್ಯಾಂಗ್ ಆನ್’ ಕೊಂಕಣಿ ನಾಟಕ, ದಿನಾಂಕ 15 ಮೇ 2026ರಂದು ಚೆನ್ನೈಯ ಪರ್ಚ್ ಪ್ರೊಡಕ್ಷನ್ ಅಭಿನಯಿಸುವ ರಾಜೀವ್ ಕೃಷ್ಣನ್ ಇವರ ನಿರ್ದೇಶನದ ತಮಿಳು ನಾಟಕ ‘ಕಿಂದನ್ ಚರಿತಿರಂ’, ದಿನಾಂಕ 16 ಮೇ 2026ರಂದು ಕೇರಳದ ಲಿಟ್ಲಲ್ ಅರ್ಥ್ ಸ್ಕೂಲ್ ಆಫ್ ಥಿಯೇಟರ್ ಅಭಿನಯಿಸುವ ಅರುಣ್ ಲಾಲ್ ವಿನ್ಯಾಸದ ಮಲಯಾಳಂ ನಾಟಕ ‘ಚಿಲ್ಲರ ಸಮರಮ್’ ಹಾಗೂ ದಿನಾಂಕ 17 ಮೇ 2026ರಂದು ಸಂಕಲ್ಪ ಮೈಸೂರು ಅಭಿನಯಿಸುವ ಹುಲುಗಪ್ಪ ಕಟ್ಟೀಮನಿ ನಿರ್ದೇಶನದ ಜಯಂತ್ ಕಾಯ್ಕಿಣಿ ರೂಪಾಂತರದ ‘ಜೊತೆಗಿರುವ ಚಂದಿರ’ ನಾಟಕ ಪ್ರದರ್ಶನ ನಡೆಯಲಿದೆ.

    baikady drama roovari theatre
    Share. Facebook Twitter Pinterest LinkedIn Tumblr WhatsApp Email
    Previous Article‘ನಲಿ ಕುಣಿ -2026’ ಯಕ್ಷಗಾನ ತರಬೇತಿ ಶಿಬಿರದ ಸಮಾರೋಪ ಸಮಾರಂಭ | ಮೇ 03
    Next Article ಬಹುಭಾಷಾ ಕವಿಗೋಷ್ಠಿ ಮತ್ತು ಪ್ರಶಸ್ತಿ ಪ್ರದಾನ ನವಪುರಂನಲ್ಲಿ ನವರಸದ ಸಾಹಿತ್ಯ ರಸಾಯನ
    roovari

    Add Comment Cancel Reply


    Related Posts

    ಶ್ರೀ ಮಹಾಲಿಂಗೇಶ್ವರ ದೇವಳದ ರಾಜಗೋಪುರದಲ್ಲಿ ತಿಂಗಳ ಸರಣಿ ತಾಳಮದ್ದಳೆ

    May 5, 2026

    ಪ್ರಖ್ಯಾತ ಬಾಲಪ್ರತಿಭೆ ಕುಮಾರಿ ಗಂಗಾ ಶಶಿಧರನ್ ಇವರಿಂದ ‘ನಾದ ಗಂಗಾ ಲಹರಿ’ | ಮೇ 05 

    May 4, 2026

    ಶಿವಮೊಗ್ಗದ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ‘ಸಂಸ್ಥಾಪನಾ ದಿನಾಚರಣೆ’ | ಮೇ 05

    May 4, 2026

    ಮಕ್ಕಳ ವ್ಯಕ್ತಿತ್ವ ನಿರ್ಮಾಣದಲ್ಲಿ ಅಭಿರಾಮ ಧಾಮದ ವಸಂತ ಶಿಬಿರ ಯಶಸ್ವಿ !

    May 2, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.