Subscribe to Updates

    Get the latest creative news from FooBar about art, design and business.

    What's Hot

    ವಿಶೇಷ ಲೇಖನ – ಗ್ರಂಥಾಲಯ ವಿಜ್ಞಾನದ ಸಾಧಕ ಡಾ. ಎಸ್. ಆರ್. ಗುಂಜಾಳ

    June 25, 2025

    ‘ಕರ್ನಾಟಕದ ಶತಾಯುಷಿಗಳು’ ಕೃತಿ ಲೋಕಾರ್ಪಣೆ ಸಮಾರಂಭ | ಜೂನ್ 25

    June 24, 2025

    ರಾಜ್ಯ ಮಟ್ಟದ ಎಂ.ಜಿ. ಕಾವೇರಮ್ಮ ಅರೆಭಾಷೆ ಕವನ ಸ್ಪರ್ಧೆಗೆ ಅರೆಭಾಷೆ ಕವನಗಳ ಆಹ್ವಾನ

    June 24, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ರವೀಂದ್ರ ಕಲಾಕ್ಷೇತ್ರದಲ್ಲಿ ಸ್ಟೇಜ್ ಬೆಂಗಳೂರಿನ ‘ನೋನಗನ್’ ನಾಟಕ | ಮೇ 9ಕ್ಕೆ
    Drama

    ರವೀಂದ್ರ ಕಲಾಕ್ಷೇತ್ರದಲ್ಲಿ ಸ್ಟೇಜ್ ಬೆಂಗಳೂರಿನ ‘ನೋನಗನ್’ ನಾಟಕ | ಮೇ 9ಕ್ಕೆ

    May 6, 2023No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಬೆಂಗಳೂರು : ‘ಸ್ಟೇಜ್ ಬೆಂಗಳೂರು’ ಪ್ರಸ್ತುತ ಪಡಿಸುವ ಗಿರೀಶ್ ಜಿಂದಪ್ಪ ಪರಿಕಲ್ಪನೆಯ ವಿಶಾಲ್ ಕಶ್ಯಪ್ (ನಿನಾಸಂ) ನಿರ್ದೇಶನದ ‘ನೋನಗಾನ್’ ನಾಟಕ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಮೇ 9ನೇ ತಾರೀಖು ಸಂಜೆ 7.15ಕ್ಕೆ ಪ್ರದರ್ಶನಗೊಳ್ಳಲಿದೆ.

    ನಾಟಕದ ವಿವರಣೆ
    ನೋನಗನ್ ಒಂದು ವಿಭಿನ್ನವಾದ ಪ್ರಯೋಗಾತ್ಮಕ ನಾಟಕವಾಗಿದೆ. ಈ ನಾಟಕವನ್ನು ರಚಿಸಿದ್ದು ಸ್ವತಃ ಈ ನಾಟಕದ ನಟರು. ಒಬ್ಬೊಬ್ಬ ನಟರು ಒಂದೊಂದು ಪಾತ್ರವನ್ನು ರಚಿಸಿದ್ದಾರೆ. ಒಟ್ಟು 9 ನಟರಿದ್ದು 9 ಪಾತ್ರವನ್ನು ಅವರೇ ಆಯ್ಕೆ ಮಾಡಿ ರಚಿಸಿದ್ದಾರೆ. ಈ ಸಮಾಜದಲ್ಲಿರುವ ಒಡಕು, ಭ್ರಷ್ಟಾಚಾರ ಹಾಗೂ ಸಾಮಾನ್ಯ ಜನರ ಕಷ್ಟವನ್ನು ಆ ಪಾತ್ರವೇ ಹೇಳುತ್ತವೆ. ಒಂದು ವಿಭಿನ್ನಾದ ಪ್ರಯೋಗವನ್ನು ಮಾಡಬೇಕು ಎಂಬ ಹಂಬಲ ನಮ್ಮ ಸ್ಟೇಜ್ ಬೆಂಗಳೂರು ತಂಡದ್ದು.

    ನಿರ್ದೇಶಕ ವಿಶಾಲ್ ಕಶ್ಯಪ್
    ಕೋಲ್ಕತ್ತಾದಲ್ಲಿ ಹುಟ್ಟಿದ ಇವರು ಸುಮಾರು 15 ವರ್ಷದಿಂದ ರಂಗಭೂಮಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಬಿರುಗಾಳಿ, ತುಘಲಕ್, ವಿಜಯನಾರಸಿಂಹ, ಕ್ರಮವಿಕ್ರಮ, ರಾವಿನದಿ ದಂಡೆಯಲ್ಲಿ, ದಿ ಮರ್ಚೆಂಟ್ ಆಫ್ ವೆನಿಸ್ ಹೀಗೆ 20ಕ್ಕೂ ಹೆಚ್ಚು ನಾಟಕಗಳಲ್ಲಿ ಅಭಿನಯಿಸಿದ್ದಾರೆ. 2016-17ನೇ ಸಾಲಿನ ನೀನಾಸಂ ರಂಗ ಶಿಕ್ಷಣ ಕೇಂದ್ರದಲ್ಲೀ ಒಂದು ವರ್ಷದ ರಂಗ ಅಭ್ಯಾಸವನ್ನು ಮಾಡಿದ ಇವರು ಕಂಸಾಯಣ, ಲಂಕೇಶರ ನನ್ನ ತಂಗಿಗೊಂದು ಗಂಡು ಕೊಡಿ ನಾಟಕವನ್ನು ನಿರ್ದೇಶಿಸಿದ್ದಾರೆ. ಅಘಾತ ಕ್ರಿಸ್ಟೀ ಬರೆದಿರುವ ‘ದಿ ಮರ್ಡರ್ ಆನ್ ದಿ ಓರಿಯಂಟ್ ಎಕ್ಸ್ ಪ್ರೆಸ್’ ಕಥೆಯನ್ನ ನಾಟಕವಾಗಿ ರಚಿಸಿದ್ದಾರೆ. ಪ್ರಸ್ತುತ 20 ದಿನದ ಕಾರ್ಯಾಗಾರ ಮತ್ತು ನಾಟಕ ಪ್ರದರ್ಶನ ಮಾಡುತ್ತಿದ್ದು ಒಂದು ಪ್ರಯೋಗಾತ್ಮಕ ನಾಟಕದ ತಾಲೀಮು ನಡೆಸಿ ಪ್ರದರ್ಶನಕ್ಕೆ ಸಿದ್ಧವಾಗಿದೆ.

    ಈ ನಾಟಕದ ಶೀರ್ಷಿಕೆಯನ್ನು ರೋಹಿತ್ ರಾವ್ ಮಾಡಿದ್ದು, ಬೆಳಕಿನ ವಿನ್ಯಾಸ ಅಶೋಕ್ ಕೊಡಗು (ನಿನಾಸಂ) ಇವರದ್ದು, ನಿರ್ಮಾಣದ ಜವಾಬ್ದಾರಿಯನ್ನು ಸ್ಟೇಜ್ ಬೆಂಗಳೂರಿನ ಯೋಗೇಶ್ ಎಸ್. ವಹಿಸಿರುತ್ತಾರೆ.

    Share. Facebook Twitter Pinterest LinkedIn Tumblr WhatsApp Email
    Previous Articleಕನ್ನಡ ಸಾಹಿತ್ಯ ಪರಿಷತ್ತು ಸಂಸ್ಥಾಪನ ದಿನಾಚರಣೆ ಹಾಗೂ ಪ್ರಶಸ್ತಿ ಪ್ರದಾನ | ಉಡುಪಿ ತಾಲೂಕು ಘಟಕ
    Next Article ಕನ್ನಡ ಸಾಹಿತ್ಯ ಪರಿಷತ್ತು ಸಂಸ್ಥಾಪನ ದಿನಾಚರಣೆ | ಉಳ್ಳಾಲ ತಾಲೂಕು ಘಟಕ
    roovari

    Add Comment Cancel Reply


    Related Posts

    ಲಿಂಗಾಯತ ಪ್ರಗತಿಶೀಲ ಸಂಘದ 2750ನೇ ‘ಶಿವಾನುಭವ’ದಲ್ಲಿ ‘ಸಂಗೀತ’ ಕ್ಷೇತ್ರದ ಉಪನ್ಯಾಸ

    June 24, 2025

    ಖಿದ್ಮಾ ರಾಜ್ಯಮಟ್ಟದ ಭಾಷಣ ಸ್ಪರ್ಧೆ | ಜೂನ್ 30

    June 24, 2025

    ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದಲ್ಲಿ ‘ಕನ್ನಡ ಕಾರ್ಯಕರ್ತರಿಗೆ ಸಾಹಿತ್ಯ ಶಿಬಿರ’ | ಜೂನ್ 27, 28 ಮತ್ತು 29

    June 24, 2025

    ಮಂಗಳೂರಿನಲ್ಲಿ ಉದ್ಘಾಟನೆಗೊಂಡ ‘ಮನೆ ಮನೆ ಕನ್ನಡ ಜಾಗೃತಿ ಅಭಿಯಾನ’

    June 24, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.