Subscribe to Updates

    Get the latest creative news from FooBar about art, design and business.

    What's Hot

    ಬ್ಯಾರಿ ಸಾಹಿತ್ಯ ಸಮ್ಮೇಳನದಲ್ಲಿ ವಿದ್ಯಾರ್ಥಿಗಳಿಗೆ ಸ್ಪರ್ಧೆ | ಕೊನೆಯ ದಿನಾಂಕ ಏಪ್ರಿಲ್ 30

    April 17, 2026

    ಕುವೆಂಪು ಸಭಾಂಗಣದಲ್ಲಿ 5ನೇ ವರ್ಷದ ‘ವಚನ ವೈಭವ’ ಮತ್ತು ಪ್ರಶಸ್ತಿ ಪ್ರದಾನ | ಏಪ್ರಿಲ್ 19

    April 17, 2026

    ಮೈಸೂರಿನ ಪರಿವರ್ತನ ರಂಗ ಸಮಾಜದಿಂದ ‘ನಟರಿಗೊಂದು ಕಾರ್ಯಾಗಾರ’ | ಏಪ್ರಿಲ್ 20ರಿಂದ 25

    April 17, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ಕರಾಯ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ತಾಳಮದ್ದಳೆ ಕೂಟ
    Yakshagana

    ಕರಾಯ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ತಾಳಮದ್ದಳೆ ಕೂಟ

    April 17, 2026No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಬೆಳ್ತಂಗಡಿ : ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘ ಬೊಳುವಾರು ಪುತ್ತೂರು ವತಿಯಿಂದ ಶ್ರೀ ಕ್ಷೇತ್ರ ಕರಾಯ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ‘ಕರಾಯ ಸಹಸ್ರ ಕಲಶ ಸಹಿತ ಅಷ್ಟಬಂಧ ಬ್ರಹ್ಮಕಲಶೋತ್ಸವ’ದ ಅಂಗವಾಗಿ ಶ್ರೀ ದೇವಳದಲ್ಲಿ ಸಂಘದ ನಿರ್ದೇಶಕ ಭಾಸ್ಕರ ಬಾರ್ಯ ಇವರ ನಿರ್ದೇಶನದಲ್ಲಿ ತಾಳಮದ್ದಳೆ ಕೂಟ ‘ಓಂ ನಮಃ ಶಿವಾಯ’ (ದಕ್ಷ ಯಜ್ಞ) ಎಂಬ ಆಖ್ಯಾನದೊಂದಿಗೆ ದಿನಾಂಕ 16 ಏಪ್ರಿಲ್ 2026ರಂದು ನಡೆಯಿತು.

    ಹಿಮ್ಮೇಳದಲ್ಲಿ ಭಾಗವತರಾಗಿ ಕುಸುಮಾಕರ ಆಚಾರ್ಯ ಹಳೇನೇರಂಕಿ ಚೆಂಡೆ ಮದ್ದಳೆಗಳಲ್ಲಿ ಮೋಹನ್ ಶರವೂರು, ಶ್ರೀಪತಿ ಭಟ್ ಉಪ್ಪಿನಂಗಡಿ ಸಹಕರಿಸಿದರು. ಮುಮ್ಮೇಳದಲ್ಲಿ ಶುಭಾ ಗಣೇಶ್ (ಈಶ್ವರ), ಕಿಶೋರಿ ದುಗ್ಗಪ್ಪ ನಡುಗಲ್ಲು (ದಾಕ್ಷಾಯಿಣಿ), ಪ್ರೇಮಲತಾ ರಾವ್ (ದೇವೇಂದ್ರ), ಹರಿಣಾಕ್ಷಿ ಜೆ. ಶೆಟ್ಟಿ (ದಕ್ಷ), ಶಾರದಾ ಅರಸ್ (ವೀರಭದ್ರ), ಮನೋರಮಾ ಜಿ. ಭಟ್ (ವೃದ್ಧ ವಿಪ್ರ) ಸಹಕರಿಸಿದರು. ಸಂಘದ ನಿರ್ದೇಶಕ ಭಾಸ್ಕರ ಬಾರ್ಯ ಸ್ವಾಗತಿಸಿ, ಸುಧೀರ್ ಕುಮಾರ್ ಕೆ.ಯನ್. ವಂದಿಸಿದರು. ವಿಷ್ಣುಮೂರ್ತಿ ಕುದ್ದಣ್ಣಾಯ ಮತ್ತು ಗೀತಾ ಕುದ್ದಣ್ಣಾಯ ಕಲಾವಿದರನ್ನು ಗೌರವಿಸಿದರು. ದುರ್ಗೇಶ್ ಕೆದಿಲಾಯ ಸಹಕರಿಸಿದರು.

     

    baikady roovari yakshagana
    Share. Facebook Twitter Pinterest LinkedIn Tumblr WhatsApp Email
    Previous Articleಅರೆಭಾಷೆ ಹಾಸ್ಯ ಲೇಖನ ಸ್ಪರ್ಧೆಗೆ ಆಹ್ವಾನ | ಕೊನೆಯ ದಿನಾಂಕ ಮೇ 10
    Next Article ಶ್ರೀ ಭ್ರಾಮರೀ ನಾಟ್ಯಾಲಯದ ‘ನೃತ್ಯ ಮಂಥನ–10’ | ಏಪ್ರಿಲ್ 19
    roovari

    Add Comment Cancel Reply


    Related Posts

    ಬ್ಯಾರಿ ಸಾಹಿತ್ಯ ಸಮ್ಮೇಳನದಲ್ಲಿ ವಿದ್ಯಾರ್ಥಿಗಳಿಗೆ ಸ್ಪರ್ಧೆ | ಕೊನೆಯ ದಿನಾಂಕ ಏಪ್ರಿಲ್ 30

    April 17, 2026

    ಕುವೆಂಪು ಸಭಾಂಗಣದಲ್ಲಿ 5ನೇ ವರ್ಷದ ‘ವಚನ ವೈಭವ’ ಮತ್ತು ಪ್ರಶಸ್ತಿ ಪ್ರದಾನ | ಏಪ್ರಿಲ್ 19

    April 17, 2026

    ಮೈಸೂರಿನ ಪರಿವರ್ತನ ರಂಗ ಸಮಾಜದಿಂದ ‘ನಟರಿಗೊಂದು ಕಾರ್ಯಾಗಾರ’ | ಏಪ್ರಿಲ್ 20ರಿಂದ 25

    April 17, 2026

    ಬೆಂಗಳೂರಿನ ರಂಗಶಂಕರದಲ್ಲಿ ‘ನಂಗ್ಯಾಕೋ DOUಟು’ ನಿಮ್ಮನೆ ಕಥೆ | ಏಪ್ರಿಲ್ 18

    April 17, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.